ಹೀಗ್ ಕೂಡ ಒಂದು ದಿನ ಬರತ್ತೆ ಅಂದ್ ಕೊಂಡ್ಇರ್ಲ್ಲಿಲ್ಲ. ಇಷ್ಟು ವರ್ಷ ಕನ್ನಡದ್ ವಾಸ್ನೆ ಕೂಡ ನೋಡ್ದೆ ಇದ್ದ ನಾನು, ಈಗ ಒಂದು ಕನ್ನಡ ಸಿನಿಮಾ ಹಾಡ್ನ ರಿಂಗ್ ಟೋನ್ ಆಗಿ ಇಟ್ಟ್ಕೊಂಡಿದೀನಿ! ಹೋದ ಮೂರ್ ತಿಂಗ್ಳಲ್ಲಿ ಓದಿರೋಷ್ಟು ಕನ್ನಡ, ಕಳೆದ್ ಹತ್ತು ವರ್ಷದಲ್ಲಿ ಓದಿಲ್ಲ. (ಅಷ್ಟು ಹೆಚ್ಚ್ಚೇನಲ್ಲ, but still, relatively!)
ಈಗ ನಾನು ಕನ್ನಡದಲ್ಲಿ ಇಂಗ್ಲಿಷ್ ಅಷ್ಟೆ ಬೇಗ type ಮಾಡ್ಬಲ್ಲೆ. (well, almost! and spelling mistake ಅದೂ, ಇದೂ ಅನ್ನ್ ಬೇಡಿ... ಸ್ವಲ್ಪ ಮಾಫ್ ಮಾಡಿ, ಸ್ವಲ್ಪ adjust ಮಾಡ್ಕೋಳಿ!)
ಇದು technology ಇಂದ ಭಾಷೆ ಬಗ್ಗೆ ಆಸಕ್ತಿ ಬರ್ತಿದಿಯ ಇಲ್ಲಾ ಭಾಷೆ ಮೇಲಿನ interest ಇಂದ technologyನ ಹುಡುಕಿ ತೆಗಿತಾಇದೀನ ಇನ್ನ ಅರ್ಥ ಆಗ್ತಿಲ್ಲ. ಯಾವ್ದಾದ್ರು ಇರ್ಲಿ, ನಾನಂತೂ full enjoy ಮಾಡ್ತಿದೀನಿ!
Subscribe to:
Post Comments (Atom)
No comments:
Post a Comment