October 10, 2006

ಕನ್ನಡದಲ್ಲಿ ಬ್ಲಾಗ್ ಬರೆದರೆ ಹೇಗಿರತ್ತೆ? ನನಗೇನೊ complicated, text book ಕನ್ನಡ ಬರಿಯಕ್ಕೆ ಬರಲ್ಲ. ಬಂದ್ರೆ ಕೂಡ ಆ ಭಾಶೆ ಬಹಳ pretentious ಅನಿಸುತ್ತೆ. ಜನ ಮಾತಾಡೊ ತರ ಬರದ್ರೆ, ಓದಕ್ಕೂ ಚಂದ, ಕೇಳಕ್ಕೂ ಚಂದ.

ಸುಮಾರು ಸಾರಿ ನನ್ನ friends ಕೇಳ್ತಾರೆ ... ಕನ್ನಡದವಳಾಗಿ, ಕನ್ನಡ ಮರ್ತುಬಿಟ್ಟ್ರೆ ಹೇಗೆ ಅಂತ. (ಕೆಲವರು ಕೇಳ್ತಾರೆ, ಮಿಕ್ಕಿದವರು ಮನ್ಸಲ್ಲೆ ಅನ್ಕೋತಾರೆ.) Well, ಅದು part of life ಅಶ್ಟೆ. Hyderabad ಗೆ ಬಂದು, ಇಲ್ಲಿನ ಭಾಶೆ ಕಲ್ತು, ಇಲ್ಲಿನವರ ಜೊತೆ ಬಾಳ್ತಾ ಇದ್ದಾಗ ಅದೇ natural ಅಲ್ವ? In any case, ಮುಂಚಿದಾನೆ ನಾನು ಸ್ವಲ್ಪ "English ರಾಣಿ" as my parents used to say. ಈಗ "Kanglish" ಏ ನನಗೆ ಬರೋ ಭಾಶೆ...

ಆದ್ದ್ರಿಂದ, ನನಗೆ ಈ software ತುಂಬ ಇಶ್ಟ ಆಯಿತು. The software allows me to write the way I am ... without pretending otherwise.

1 comment:

Anonymous said...

...please where can I buy a unicorn?